ಲಾಯ್ಡ್ಸ್ ಟಿ ಎಸ್ ಬಿ ಇದು ಇಂಗ್ಲೆಂಡ್ನ ಐದನೇಯ ದೊಡ್ಡ ಬ್ಯಾಂಕಿಂಗ್ ಸಂಸ್ಥೆ. ಇದು ಇತ್ತೀಚೆಗೆ ಹ್ಯಾಲಿಫ್ಯಾಕ್ಸ್ ಬ್ಯಾಂಕ್ ಆಫ್ ಸ್ಕಾಟಲ್ಯಾಂಡ್ ಸಂಸ್ಥೆಯನ್ನು ೧೨.೨ ಬಿಲಿಯನ್ ಪೌಂಡ್ ಮೊತ್ತಕ್ಕೆ ಖರೀದಿಸಿತು. ಲಾಯ್ಡ್ಸ್ ಟಿ ಎಸ್ ಬಿ ಸ್ಥಾಪನೆ - ೧೯೯೫ ಲಾಯ್ದ್ಸ್ ಬ್ಯಾಂಕ್ ಸ್ಥಾಪನೆ - ೧೭೬೫ ಟ್ರಸ್ಟೀ ಸೇವಿಂಗ್ಸ್ ಬ್ಯಾಂಕ್ ಸ್ಥಾಪನೆ - ೧೮೧೦ ಇದರ ಮುಖ್ಯ ಕಚೇರಿಯು ಲಂಡನ್ ನಗರದಲ್ಲಿದೆ. ಒಟ್ಟು ಆದಾಯ - £ ೧೬,೮೭೪ ಮಿಲಿಯನ್ ಬ್ರಿಟಿಷ್ ಪೌಂಡ್ (೨೦೦೭) ಒಟ್ಟು ಲಾಭ - £ ೩,೩೨೧ ಮಿಲಿಯನ್ ಬ್ರಿಟಿಷ್ ಪೌಂಡ್ (೨೦೦೭) ಒಟ್ಟು ನೌಕರರು - ೭೪,೦೦೦ (೨೦೦೬) == ಬಾಹ್ಯ ಸಂಪರ್ಕ == ಲಾಯ್ಡ್ಸ್ ಟಿ ಎಸ್ ಬಿ ಅಂತರಜಾಲ ಪುಟ ಲಾಯ್ಡ್ಸ್ ಟಿ ಎಸ್ ಬಿ ಏಷ್ಯಾ ಅಂತರಜಾಲ ಪುಟ ಲಾಯ್ಡ್ಸ್ ಟಿ ಎಸ್ ಬಿ ಸ್ಪೇನ್ ಅಂತರಜಾಲ ಪುಟ 2005-08-28 ವೇಬ್ಯಾಕ್ ಮೆಷಿನ್ ನಲ್ಲಿ.